ಕುಂದಗೋಳ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ದೇಶನದಂತೆ ಹರ್ ಘರ್ ತಿರಂಗಾ ಕಾರ್ಯಕ್ರಮ ಯಶಸ್ವಿಯಾಗಿದೆ, ಆದ್ರೇ ಕಾರ್ಯಕ್ರಮ ಮುಗಿದರೂ ಸಹ ಇಂದಿಗೂ ಎಲ್ಲೇಡೆ ಧ್ವಜ ಹಾರಾಟ ನಡೆಸಿದ್ದು ಅವುಗಳನ್ನು ಕೆಳಗೆ ಇಳಿಸುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ವೀ ಕೋಕಾಟೆ ಪಬ್ಲಿಕ್ ನೆಕ್ಸ್ಟ್ ಮೂಲಕ ಜನರಲ್ಲಿ ಮಾಡಿದ್ದಾರೆ.
ಹೌದು ! ಕುಂದಗೋಳ ಪಟ್ಟಣದಲ್ಲಿ ಈಗಾಗಲೇ ಹಾರಾಡುತ್ತಿರುವ ಧ್ವಜಗಳನ್ನು ಕೆಳಗಿಳಿಸಬೇಕು, ರಾಷ್ಟ್ರಧ್ವಜಕ್ಕೆ ಅದರದೇ ಆದ ಗೌರವ ಇದ್ದು ಅದನ್ನು ಕೆಳಗೆ ಇಳಿಸಿ ರಕ್ಷಣೆ ಮಾಡುವಂತೆ ಪಬ್ಲಿಕ್ ನೆಕ್ಸ್ಟ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.
Kshetra Samachara
19/08/2022 08:54 pm