ಕುಂದಗೋಳ: ಈಗಾಗಲೇ ಇಂಧನ, ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ಬೆಲೆ ಏರಿಕೆಯಿಂದ ಜನ ಸಂಕಷ್ಟದ ಸುಳಿಗೆ ಸಿಲುಕಿದ್ದು, ಜನಸಾಮಾನ್ಯರ ಬದುಕಿಗೆ ಬರೆ ಎಂಬಂತೆ ಸರ್ಕಾರ ಆಹಾರ ಉತ್ಪನ್ನಗಳ ಮೇಲೆ ಈಗ ಜಿಎಸ್‌ಟಿ ವಿಧಿಸಿದೆ.
ಈಗಾಗಲೇ ಹಾಲಿನ ಉತ್ಪನ್ನಗಳು ತುಟ್ಟಿಯಾಗಿದ್ದು, ಈ ಸಾಲಿಗೆ ಆಹಾರ ಪದಾರ್ಥಗಳು ಸಹ ಸೇರಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜಿಎಸ್‌ಟಿ ಬೆಲೆ ಏರಿಕೆ ಬಗ್ಗೆ ಜನ ಸಾಮಾನ್ಯರು ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡ ಅಭಿಪ್ರಾಯ ಹೀಗಿದೆ.
Kshetra Samachara
19/07/2022 10:48 pm