ಕುಂದಗೋಳ : ಭಾಜಪ ಮುಖಂಡ ಎಂ.ಆರ್.ಪಾಟೀಲ್'ರ ಸತತ ಪ್ರಯತ್ನದ ಮೇರೆಗೆ ಮಾನ್ಯ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟದ ಸಚಿವ ಸಿ.ಸಿ.ಪಾಟೀಲ್ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ ಕುಂದಗೋಳ ನಗರದ ಬಸ್ ನಿಲ್ದಾಣದಿಂದ ಧಾರವಾಡ ಶೆಟ್ಟರ್ ಮನೆಯವರೆಗೆ ಎರಡೂ ಬದಿಗಳಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್' ಚರಂಡಿ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು ಕಾಮಗಾರಿಯನ್ನು ಭಾಜಪ ಮುಖಂಡರಾದ ಎಂ.ಆರ್.ಪಾಟೀಲ್ ಅವರು ಪಟ್ಟಣ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಭಾಜಪ ಮುಖಂಡರೊಂದಿಗೆ ವೀಕ್ಷಣೆ ಮಾಡಿದರು.
Kshetra Samachara
11/07/2022 10:36 pm