ಕುಂದಗೋಳ : ಕೃಷಿಕ ಸಮಾಜ ನವದೆಹಲಿ ರಾಷ್ಟ್ರೀಯ ರೈತ ಸಂಘಟನೆ ರಾಜ್ಯ ಮಾಧ್ಯಮ ಸಂಯೋಜಕರನಾಗಿ ಮಂಜುನಾಥ ಶಿವಕ್ಕನವರನ್ನು ಅವರನ್ನು ನೇಮಕ ಮಾಡಲಾಗಿದೆ ಎಂದು ಕೃಷಿಕ ಸಮಾಜ ನವದೆಹಲಿ ರಾಜ್ಯಾಧ್ಯಕ್ಷರಾದ ಮಾಣಿಕ್ಯ ಚಿಲ್ಲೂರ ಪಬ್ಲಿಕ್ ನೆಕ್ಸ್ಟ್ ಮಾಹಿತಿ ನೀಡಿದ್ದಾರೆ.
Kshetra Samachara
30/05/2022 10:36 am