ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಮತ್ತೆ ಕಮಲ ತೆಕ್ಕೆಗೆ ಅಧ್ಯಕ್ಷೀಯ ಸ್ಥಾನ

ಅಳ್ನಾವರ:ನಿನ್ನೆ ನಡೆದ ಅಳ್ನಾವರ ಪಟ್ಟಣ ಪಂಚಾಯಿತಿ ಅಧ್ಯಕ್ಷ,ಚುನಾವಣೆಯಲ್ಲಿ ಬಿ,ಜೆ,ಪಿ ಯ ನೇತ್ರಾವತಿ ಕಡಕೊಳ ಅವರು ಅಳ್ನಾವರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇದರಿಂದ ಎರಡನೇ ಅವಧಿಯು ಸಹ ಬಿ,ಜೆ,ಪಿ ಗೆ ಅಧಿಕಾರ ಸಿಕ್ಕಂತಾಗಿದೆ.

ಅಧ್ಯಕ್ಷೀಯ ಸ್ಥಾನ ಬಿ,ಜೆ,ಪಿ ಗೆ ಸಿಕ್ಕ ಬೆನ್ನಲ್ಲೇ ಬಿ,ಜೆ,ಪಿ ಯ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಎದುರು ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ,ಶಾಸಕರಾದ ಸಿ,ಎಂ,ನಿಂಬಣ್ಣವರ,ಅಮೃತ ದೇಸಾಯಿ,ಜಿಲ್ಲಾ ಬಿ,ಜೆ,ಪಿ ಅಧ್ಯಕ್ಷ ಬಸವರಾಜ ಕುಂದಗೊಳಮಠ,ಯಲ್ಲಾರಿ ಹುಬ್ಳಿಕರ,ಲಿಂಗರಾಜ ಮೂಲಿಮಣಿ ಹಾಗೂ ಇನ್ನಿತರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

17/05/2022 06:31 am

Cinque Terre

11.73 K

Cinque Terre

0

ಸಂಬಂಧಿತ ಸುದ್ದಿ