ಹುಬ್ಬಳ್ಳಿ: ಎಲ್ ಅಂಡ್ ಟಿ ಕಂಪನಿಗೆ ನೀರು ಸರಬರಾಜು ನೀಡಿದ್ದನ್ನು ವಿರೋಧಿಸಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಪಾಲಿಕೆಯಿಂದ ಖಾಸಗಿ ಕಂಪನಿಗೆ ನೀರು ಸರಬರಾಜು ಕೊಡಬಾರದು. ಇದರಿಂದ ಗುತ್ತಿಗೆ ನೌಕರರ ಸ್ಥಿತಿ ಅತಂತ್ರವಾಗುತ್ತದೆ. ಖಾಸಗೀಕರಣ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
09/05/2022 09:10 pm