ನವಲಗುಂದ : ತೀವ್ರ ಕುತೂಹಲ ಮೂಡಿಸಿದ ನವಲಗುಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಚುಕ್ಕಾಣಿ ಹಿಡಿದಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ, ಅನಿಲ ಕುಮಾರ ಪಾಟೀಲ್, ವಿನೋದ್ ಅಸೂಟಿ ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ನಂತರ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಹಾಗೂ ನೂತನ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ ಮಾತನಾಡಿದ್ದು ಹೀಗೆ...
Kshetra Samachara
06/05/2022 10:27 pm