ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆ ಇದೊಂದು ಫ್ರೀ ಪ್ಲ್ಯಾನ್. ಆ ಯುವಕ ಮಸೀದಿ ಮೇಲೆ ಭಗವಾ ಧ್ವಜ ಹಾರಿಸಿದ್ದು ವಿಡಿಯೋ ತನ್ನ ಸ್ಟೇಟಸ್ ದಲ್ಲಿ ಇಟ್ಟಿದ್ದು ತಪ್ಪೇನಿದೆ? ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೊದ ಮುತಾಲಿಕ್ ಸಮರ್ಥನೆ ಹೇಳಿಕೆ ನೀಡಿದ್ದಾರೆ.
ಹುಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತಾವೇ ಮಸೀದಿ ಮೇಲೆ ಭಗವಾ ಧ್ವಜಾ ಹಾರಿಸಿದ್ದನ್ನು ನೋಡಿದ್ದವೆ. ಕೇಸರಿ ಟೋಪಿ ಮತ್ತು ಕೇಸರಿ ಹಿಜಾಬ್ ಹಾಕಿದ್ದನ್ನು ತೋರಿಸುತ್ತೆವೆ ನಾವು. ಕೇವಲ ಮಸೀದಿ ಮೇಲೆ ಕೇಸರಿ ಧ್ವಜಾ ಹಾಕಿ ಎಡಿಟ್ ಮಾಡಿದ್ದಕ್ಕೆ ಇಷ್ಟೆಲ್ಲ ಕೃತ್ಯಗಳನ್ನು ಮಾಡಿದ್ದಿರಾ? ನೀವು ದೇವಸ್ಥಾನವನ್ನು ಧ್ವಂಸ ಮಾಡಿದ್ದಿರಿ ನಾವು ಏನ್ ಮಾಡಬೇಕೆಂದು ಮುತಾಲಿಕ್ ಗರಂ ಆದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 06:21 pm