ಕುಂದಗೋಳ: ಇತ್ತೀಚೆಗೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ತೀವ್ರ ಪೈಪೊಟಿ ನಡುವೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಕೋಕಾಟೆ ಅವರನ್ನು ಕುಂದಗೋಳ ಪಟ್ಟಣದ ಪ್ರಮುಖರು ಶಿವಾಜಿ ಮಹಾರಾಜರ ಮೂರ್ತಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಬೆಂತೂರು, ಚಾಯಪ್ಪಾ ಹೊಸಮನಿ, ಗೋಪಾಲ ಶಿಗ್ಗಾಂವಿ, ಪಾಂಡುರಂಗ ಕುಂಕೂರು, ಭಾಸ್ಕರ್ ಪವಾರ್, ಹರೀಶ್ ಗಾಯಕವಾಡ ಉಪಸ್ಥಿತರಿದ್ದರು.
Kshetra Samachara
11/02/2022 12:03 pm