ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದ ಹೂಗಾರ ಸಮಾಜ ಬಾಂಧವರ ಸಭೆ

ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದ ಹೂಗಾರ ಸಮಾಜ ಬಾಂಧವರ ಸರ್ವ ಸದಸ್ಯರ ಸಭೆ ಪಟ್ಟಣದಲ್ಲಿ ಜರುಗಿತು.ಧಾರವಾಡ ಜಿಲ್ಲಾ ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಆರ್.ಸಂಗಳಕರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹೂಗಾರ ಸಮಾಜದ ಸಂಘಟನೆ,ಉದ್ದೇಶ, ನೂತನ ಪದಾಧಿಕಾರಿಗಳ ಕುರಿತು ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ, ಸರ್ವಾನುಮತದಿಂದ ತಿರ್ಮಾನ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ರಾಜು ರಬರವಿ, ಮೃತ್ಯುಂಜಯ ರಬರವಿ, ಅಮೃತಪ್ಪ ಹೂಗಾರ, ರುದ್ರಪ್ಪ ಹೂಗಾರ, ಬಸವರಾಜ ಹೂಗಾರ, ಮುತ್ತಪ್ಪ ಹೂಗಾರ, ಅನುಸೂಯಾ ಹೂಗಾರ, ಶಾಂತವ್ವ ರಬರವಿ, ಬಸಪ್ಪ ರಬರವಿ, ಜೆ.ಡಿ.ಹೂಗಾರ, ಸಮಾಜ ಬಾಂಧವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

25/01/2022 09:54 pm

Cinque Terre

28.21 K

Cinque Terre

0

ಸಂಬಂಧಿತ ಸುದ್ದಿ