ಕಲಘಟಗಿ: ಕಲಘಟಗಿ ಪಟ್ಟಣದ ಹನ್ನೆರಡು ಮಠದಲ್ಲಿ ವೀರಶೈವ ಲಿಂಗಾಯತ ಮಹಾಸಭೆ ತಾಲೂಕಾ ಮಟ್ಟದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಭೆಯಲ್ಲಿ ಇಂದು ತಾಲೂಕಾ ಉಪಾಧ್ಯಕ್ಷರನ್ನಾಗಿ ವೀರಣ್ಣ ಕುಬಸದ ಅವರನ್ನ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಅಧ್ಯಕ್ಷರಾದ ಐ.ಸಿ ಗೋಕುಲ,ಉಪಾಧ್ಯಕ್ಷ ರುದ್ರಪ್ಪ ಟೊಂಗಳೆ,ಸುಲೋಚನಾ ತಡಸಮಠ,ಎಸ್ ವಿ ತಡಸಮಠ,ಸುರೇಶ ಮಂಜರಗಿ,ನಿಂಗಪ್ಪ ಸುತಗಟ್ಟಿ,ಚಂದ್ರಗೌಡ ಪಾಟೀಲ,ಶಿವಪುತ್ರಯ್ಯ ತೆಗೂರಮಠ,ಬಸಪ್ಪ ಪುಟ್ಟಪ್ಪನವರ,ಎನ್ ಕೆ ಕುಬ್ಯಾಳ,ರಾಯನಾಳ,ಜಿ ಎನ್ ಘಾಳಿ,ಉಳವಪ್ಪ ಫೀರಣ್ಣವರ ಇದ್ದರು.
Kshetra Samachara
20/01/2022 09:06 pm