ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಟ್ರ್ಯಾಕ್ಟರ್ ಚಾಲಾಯಿಸುವ ಮೂಲಕ ಪಟ್ಟಣದಲ್ಲಿ ಸಂಭ್ರಮದ ರ‍್ಯಾಲಿ

ಅಣ್ಣಿಗೇರಿ : ಅಣ್ಣಿಗೇರಿ ಪುರಸಭೆ ಚುನಾವಣೆ ಮತ ಎಣಿಕೆ ಅಂತ್ಯಗೊಂಡಿದ್ದು, ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ರ್ಯಾಲಿ ಮಾಡುವ ಮೂಲಕ ಕುಣಿದು ಕುಪ್ಪಳಿಸಿದರು.

ಜೋಡೆಟ್ಟುಗಳಂತೆ ಟ್ರ್ಯಾಕ್ಟರ್ ಓಡಿಸುತ್ತಾ, ರಸ್ತೆಗಿಳಿದ ಎನ್ ಹೆಚ್ ಕೋನರಡ್ಡಿ ಮತ್ತು ವಿನೋದ ಅಸೂಟಿ ಅವರು ಕಾರ್ಯಕರ್ತರೊಂದಿಗೆ ಬಣ್ಣ ಹಚ್ಚಿ ವಿಜಯೋತ್ಸವವನ್ನು ಆಚರಿಸಿದರು. ಈ ವೇಳೆ ಮಹಿಳೆಯರು ಸಹ ಟ್ರ್ಯಾಕ್ಟರ್ ನಲ್ಲಿ ಕುಣಿದು ಸಂಭ್ರಮಿಸಿದರು.

Edited By : Manjunath H D
Kshetra Samachara

Kshetra Samachara

30/12/2021 02:38 pm

Cinque Terre

18.83 K

Cinque Terre

0

ಸಂಬಂಧಿತ ಸುದ್ದಿ