ಅಣ್ಣಿಗೇರಿ: ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಮ ಪಂಚಾಯತಿಯ ಸಾರ್ವತಿಕ ಚುನಾವಣೆ ಹಾಗೂ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ.
ತಾಲೂಕಿನ ಗ್ರಾಮಗಳಾದ ಶಲವಡಿ, ಇಬ್ರಾಹಿಂಪುರ, ಸಾಸ್ವಿಹಳ್ಳಿ ಗ್ರಾಮಗಳ ಸಾರ್ವತಿಕ ಮತ್ತು ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.
ಮಧ್ಯಾಹ್ನದ ವೇಳೆಗೆ ಎಲ್ಲ ಗ್ರಾಮಗಳ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
Kshetra Samachara
30/12/2021 01:01 pm