ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಗದಿ ಗ್ರಾಪಂ: ಒಂದನೇ ವಾರ್ಡಿನ ಜನರಿಗೆ 'ಸಂತೋಷ'

ಧಾರವಾಡ: ಧಾರವಾಡ ತಾಲೂಕಿನ ನಿಗದಿ ಗ್ರಾಮ ಪಂಚಾಯ್ತಿಗೆ ಒಂದನೇ ವಾರ್ಡಿನಿಂದ ನಡೆದ ಚುನಾವಣೆಯಲ್ಲಿ ಸಂತೋಷ ದಾಸನಕೊಪ್ಪ ಅವರು ಜಯ ಗಳಿಸಿದ್ದಾರೆ.

ನಿಗದಿ ಗ್ರಾಮದ ಒಂದನೇ ವಾರ್ಡಿನ ಅಭ್ಯರ್ಥಿಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಜರುಗಿತ್ತು. ಈ ಉಪ ಚುನಾವಣೆಯಲ್ಲಿ ಇದೀಗ ಸಂತೋಷ ದಾಸನಕೊಪ್ಪ ಜಯಗಳಿಸಿದ್ದಾರೆ.

ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ಮತ ಎಣಿಕೆ ನಡೆಯಿತು. ಸಹಾಯಕ ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ ಡಾ.ಸಂತೋಷ ಬಿರಾದಾರ ಅವರು ಗೆದ್ದ ಅಭ್ಯರ್ಥಿಗೆ ಪ್ರಮಾಣಪತ್ರ ನೀಡಿದರು.

Edited By : Nirmala Aralikatti
Kshetra Samachara

Kshetra Samachara

30/12/2021 11:36 am

Cinque Terre

24.05 K

Cinque Terre

0

ಸಂಬಂಧಿತ ಸುದ್ದಿ