ಅಣ್ಣಿಗೇರಿ: ಪಟ್ಟಣದ ಪುರಸಭೆ ಚುನಾವಣೆಯ ಮತದಾನ ಅಂತ್ಯವಾಗಿದ್ದು, ಪೊಲೀಸ್ ಭದ್ರತೆಯೊಂದಿಗೆ ಮತ ಪೆಟ್ಟಿಕೆಗಳನ್ನು ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಕೊಂಡೋಯ್ಯಲಾಯಿತು.
ಹೌದು ಪಟ್ಟಣದಲ್ಲಿ ನಡೆದ ಚುನಾವಣೆಯ ಮತದಾನ ಅಂತ್ಯಗೊಳ್ಳುತ್ತಲೇ ಅಧಿಕಾರಿಗಳು ಮತ ಪೆಟ್ಟಿಕೆಗಳನ್ನು ಪೋಲೀಸರ ಬಂದೋಬಸ್ತ್ ನಲ್ಲಿ ತೆಗೆದುಕೊಂಡು ಹೋದರು. ಇನ್ನು ಡಿಸೆಂಬರ್ 30 ರಂದು ನಡೆಯಲಿರುವ ಮತ ಏನಿಕೆವರೆಗೂ ಇದೆ ಕಾಲೇಜಿನಲ್ಲಿ ಪೊಲೀಸ್ ಭದ್ರತೆಯೊಂದಿಗೆ ಮತ ಪೆಟ್ಟಿಕೆಗಳನ್ನು ಇರಿಸಲಾಗುತ್ತದೆ.
Kshetra Samachara
27/12/2021 06:45 pm