ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದಲ್ಲಿ ಸೊಸೆಯಾಗಿ ಕೆಲಸ ಮಾಡುತ್ತೆನೆಂದ ಕೋನರೆಡ್ಡಿ

ಹುಬ್ಬಳ್ಳಿ: ನಿನ್ನೆ ಸಾಯಂಕಾಲದವರೆಗೆ ಮಾತ್ರ ನಾನು ಜನತಾದಳ ಇಂದಿನಿಂದ ಕಾಂಗ್ರೆಸ್. ಇಲ್ಲಿ ನಾನು ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಹೇಳಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಅವರು, ಇಲ್ಲಿ ನಾನು ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಯಾವುದೇ ಕೆಲಸ ಕೊಟ್ಟರು ನಿಷ್ಠೆಯಿಂದ ಮಾಡುತ್ತೇನೆ. ಸಲೀಂ ಅಹ್ಮದ ಗೆಲವು ನಮಗೆ ಸಂತೋಷ ತಂದಿದೆ, ಇನ್ನೂ ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಸೊಸೆಯಾಗಿ ಕೆಲಸ ಮಾಡುತ್ತೆನೆಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಹಾಸ್ಯ ಚಟಾಕಿ ಹಾರಿಸಿದ ಕೋನರೆಡ್ಡಿ.

Edited By : Shivu K
Kshetra Samachara

Kshetra Samachara

15/12/2021 06:11 pm

Cinque Terre

60.81 K

Cinque Terre

6

ಸಂಬಂಧಿತ ಸುದ್ದಿ