ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪರಿಶಿಷ್ಟ ಪಂಗಡಕ್ಕೆ 7.5% ಮೀಸಲಾತಿ ಸದನದಲ್ಲಿ ಚರ್ಚಿಸಿ

ಕುಂದಗೋಳ : ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡ ವರ್ಗಗಳ ಮೀಸಲಾತಿಗೆ ವಿಧಿಸಿದ್ದ ಪ್ರಾದೇಶಿಕ ನಿರ್ಬಂಧ ತೆಗೆದು ಹಾಕಿ 1976 ರಲ್ಲಿ ಶೇ.100% ಮೀಸಲಾತಿ ಬೇರೆ ಬೇರೆ 53 ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಅದರಲ್ಲೂ ಒಳ ಪಂಗಡ ಉಪ ಜಾತಿಗಳ ಫಲಾನುಭವಿಗಳನ್ನು ಸೃಷ್ಟಿಸಿ ಸವಲತ್ತು ಹೆಚ್ಚಿಕೆ ಮಾಡುವ ಸರ್ಕಾರದ ಸವಲತ್ತು ಹೆಚ್ಚಿಗೆ ಮಾಡಿ ಬಹುಸಂಖ್ಯಾತ ವಾಲ್ಮೀಕಿ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ಸಿಗದಂತೆ ಮಾಡುತ್ತಿದೆ.

ಆ ಕಾರಣ ಪರಿಶಿಷ್ಟ ಪಂಗಡಕ್ಕೆ ಶೇ.7.5% ಮೀಸಲಾತಿ ಹೆಚ್ಚಳದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವಂತೆ ಮಹರ್ಷಿ ವಾಲ್ಮೀಕಿ ಮಹಾಸಭಾ ಕುಂದಗೋಳ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹೋರಾಟದ ಕೂಗಿನ ಮೂಲಕ ತಹಶೀಲ್ದಾರ ಕಚೇರಿಗೆ ಆಗಮಿಸಿದ ವಾಲ್ಮೀಕಿ ಸಮುದಾಯದವರು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ಪರಿಶಿಷ್ಟ ಸಮುದಾಯಕ್ಕೆ ಶೇ.7.5% ಕಲ್ಪಿಸುವಂತೆ ಒತ್ತಾಯಿಸಿದರು.

Edited By : Nagesh Gaonkar
Kshetra Samachara

Kshetra Samachara

14/12/2021 05:55 pm

Cinque Terre

47.1 K

Cinque Terre

1

ಸಂಬಂಧಿತ ಸುದ್ದಿ