ಧಾರವಾಡ: ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಗೆ ಶೇ.99.63 ರಷ್ಟು ಮತದಾನವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಶೇ.99.31 ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇ.99.85 ರಷ್ಟು ಹಾಗೂ ಗದಗ ಜಿಲ್ಲೆಯಲ್ಲಿ 99.59 ರಷ್ಟು ಮತದಾನ ಸೇರಿದಂತೆ ಒಟ್ಟು ಶೇ.99.63 ರಷ್ಟು ಮತದಾನವಾಗಿದೆ.
Kshetra Samachara
10/12/2021 05:29 pm