ನವಲಗುಂದ : ರಾಜ್ಯ ಸರ್ಕಾರ ಮಹದಾಯಿ ಹೋರಾಟಗಾರರ ಮೇಲೆ ಹಾಕಲಾಗಿದ್ದ ಕೇಸ್ ಗಳನ್ನು ಹಿಂಪಡೆದಿದ್ದೇವೆ ಅಂತಾ ಹೇಳಿದ್ರೂ ಸಹ ಈಗ ತಾಲ್ಲೂಕಿನ ಪಡೆಸೂರ ಗ್ರಾಮದ ಇಬ್ಬರು ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್ ಕಳುಹಿಸಲಾಗಿದೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ ಮಹದಾಯಿ ಹೋರಾಟಗಾರರಾದ ರಮೇಶ ನವಲಗುಂದ, ಹೌದು ನಾವು ಜಾತಿ, ಧರ್ಮಕ್ಕಾಗಿ ಹೋರಾಡಿದ್ದಲ್ಲಾ, ನಮ್ಮ ಹಕ್ಕಿಗಾಗಿ, ಕುಡಿಯುವ ನೀರಿಗಾಗಿ ಹೋರಾಡಿದ್ದೇವೆ ಎಂದರು.
Kshetra Samachara
06/12/2021 03:32 pm