ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊಟೇಲ್ ನಲ್ಲಿ ಕುಳಿತು ಲೆಕ್ಕಾಚಾರ ಹಾಕುತ್ತಿರುವ ಮಾನೆ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿದ ಅಂತರ

ಹುಬ್ಬಳ್ಳಿ: ಹಾನಗಲ್ ವಿಧಾನಸಭಾ ಉಪಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ನಡೆದಿದ್ದು, ಕ್ಷಣ ಕ್ಷಣಕ್ಕೂ ಕಾಂಗ್ರೆಸ್ ಅಂತರ ಹೆಚ್ಚಿದ ಹಿನ್ನಲೆಯಲ್ಲಿ ಖಾಸಗಿ ಹೋಟೆಲ್ ನಲ್ಲಿಯೇ ಕುಳಿತು ಶ್ರೀನಿವಾಸ ಮಾನೆ ಲೆಕ್ಕಾಚಾರ ಹಾಕುತ್ತಿದ್ದಾರೆ.

ಹೌದು..ಪ್ರತಿ ಬೂತ್ ನ ಮತದಾನದ ಅಂಕಿ ಅಂಶ ಹಿಡಿದು ಲೆಕ್ಕಚಾರ ಮಾಡುತ್ತಿದ್ದಾರೆ. ಅಲ್ಲದೇ ಯಾವ ಬೂತ್ ನಲ್ಲಿ ಹೆಚ್ಚಿಗೆ ಮತ ಬಂದಿದೆ ಎಂದು ಲೆಕ್ಕಚಾರ ಹಾಕುತ್ತಿದ್ದಾರೆ.

ಇನ್ನೂ ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಹಾಗೂ ಬಿಜೆಪಿ ಶಿವರಾಜ ಸಜ್ಜನವರಿಗೆ ನೇರಾ ನೇರ ಪೈಟ್ ನಡೆದಿದ್ದು, ಗೆಲುವು ಯಾರ ಮುಡಿಗೆ ಎಂಬುವುದನ್ನು ಕಾದುನೋಡಬೇಕಿದೆ.

Edited By : Shivu K
Kshetra Samachara

Kshetra Samachara

02/11/2021 01:00 pm

Cinque Terre

34.82 K

Cinque Terre

4

ಸಂಬಂಧಿತ ಸುದ್ದಿ