ಕುಂದಗೋಳ : ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮೀಟಿಗೆ ಚುನಾವಣೆ ನಡೆಯಬೇಕು, ಈ ಹಿಂದೆ ಅಂಜುಮನ್ ಎ ಇಸ್ಲಾಂ ಕಮೀಟಿ ಸಮಿತಿ ಸದಸ್ಯರು ನೇಮಕ ಎರೆಡು ಬಾರಿ ವಿಚಾರದಲ್ಲಿ ಜಿಲ್ಲಾ ವಕ್ಫ್ ಇಲಾಖೆ ಅಧಿಕಾರಿಗಳು ಶಾಮಿಲಾಗಿ ಹಣ ಪಡೆದು ಅದಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಕುಂದಗೋಳ ಪಟ್ಟಣದ ಮುಸ್ಲಿಂ ಬಾಂಧವರು ಆರೋಪ ಮಾಡಿದರು.
ಇಂದು ತಹಶೀಲ್ದಾರ ಅಶೋಕ್ ಶಿಗ್ಗಾಂವಿಯವರಿಗೆ ಅಂಜುಮ್ ಎ ಇಸ್ಲಾಂ ಕಮೀಟಿಗೆ ಚುನಾವಣೆ ನಡೆಸುವಂತೆ ಮನವಿ ಸಲ್ಲಸಿ ಮುಖಂಡ ಸಲೀಂ ಕಡ್ಲಿ ಆರೋಪ ಮಾಡಿದರು.
Kshetra Samachara
30/10/2021 09:45 pm