ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಮಡೊಳ್ಳಿಯಲ್ಲಿ 8 ಲಕ್ಷ ಮೊತ್ತದ ಬೃಹತ್ ರಸ್ತೆ ಕಾಮಗಾರಿ ಆರಂಭ

ಕುಂದಗೋಳ : ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ನೂತನವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಗೊಂಡ ಮೇಲೆ ಅಭಿವೃದ್ಧಿ ಕಾರ್ಯಗಳು ಜನಹಿತದಂತೆ ಅತಿ ತುರುಸಾಗಿ ನಡೆಯುತ್ತಿವೆ.

ಅದರಂತೆ ಇಂದು ಕಮಡೊಳ್ಳಿ ಗ್ರಾಮದಲ್ಲಿ ಲೋಚನೇಶ್ವರ ಮಠದಿಂದ ಹೈಸ್ಕೂಲ್ ವರೆಗಿನ ತಾಲೂಕು ಪಂಚಾಯಿತಿ 3 ಲಕ್ಷ ಗ್ರಾಮ ಪಂಚಾಯಿತಿ 5 ಲಕ್ಷ ಮೊತ್ತದ ರಸ್ತೆ ಸುಧಾರಣೆ ಕಾಮಗಾರಿ ಆರಂಭಕ್ಕೆ ಬಿಜೆಪಿ ಮುಖಂಡ ಎಂ.ಆರ್.ಪಾಟೀಲ್ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ್, ಭರಮಗೌಡ್ರ ದ್ಯಾವನಗೌಡ್ರ, ಪಕ್ಕಿರೇಶ್ ಕೋರಿ, ಮಾಲತೇಶ್ ಶ್ಯಾಗೋಟಿ, ದಾನಪ್ಪ ಗಂಗಾಯಿ, ಚಂದ್ರಶೇಖರ ಜುಟ್ಟಲ್, ಜಿತೇಂದ್ರ ಕುಲಕರ್ಣಿ, ಆರ್.ಜಿ.ಪಾಟಿಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/10/2021 09:12 am

Cinque Terre

26.06 K

Cinque Terre

0

ಸಂಬಂಧಿತ ಸುದ್ದಿ