ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹು-ಧಾ ಪಾಲಿಕೆ ಚುನಾವಣೆಯಲ್ಲಿ ಗೆಲುವು- ಅಭ್ಯರ್ಥಿಗೆ ಸನ್ಮಾನ ಗೌರವ

ಕುಂದಗೋಳ: ಪಟ್ಟಣದ ಅಂಜುಮನ್ ಸಂಸ್ಥೆಯ ಶಾದಿ ಮಹಲನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣನಗರ ವಾರ್ಡ್'ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಯಶಾಲಿಯಾದ ಬಾಬಾಜಾನ ಕಾರಡಗಿ ಅವರಿಗೆ ಸನ್ಮಾನಿಸಿ ಶುಭಕೊರಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ರಮೇಶ್ ಕೊಪ್ಪದ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಾಯೆಸಾಬ್ ಕಳ್ಳಿಮನಿ, ಮುಖಂಡರಾದ ಖಯಿಮ್ ನಾಳಬಂದ, ಬಾಬಾಜಾನ್ ಮಿಶ್ರೀಕೊಟಿ ಬಾಬಾಜಾನ್ ಮುಲ್ಲಾ, ಹಜರತಲಿ ಕರ್ಜಗಿ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/09/2021 07:31 pm

Cinque Terre

5.79 K

Cinque Terre

0

ಸಂಬಂಧಿತ ಸುದ್ದಿ