ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಜೊತೆ ರೈತಪರ ಸಂಘಟನೆಗಳ ಚಿಟ್‌ಚಾಟ್

ಹುಬ್ಬಳ್ಳಿ- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಇಙದು ಭಾರತ್ ಬಂದ್ ಕರೆ ಹಿನ್ನೆಲೆಯಲ್ಲಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮವಾದ ಬೆಂಬಲ ವ್ಯಕ್ತವಾಗಿದೆ. ಅದೇರೀತಿ ನಮ್ಮ ಪ್ರತಿನಿಧಿ ಈರಣ್ಣ ವಾಲಿಕಾರ ರೈತಪರ ಸಂಘಟನೆಯ ಹೋರಾಟಗಾರರ ಜೊತೆ ಚಿಟ್‌ಚಾಟ್ ಮಾಡಿದ್ದಾರೆ ನೋಡಿಕೊಂಡು ಬರೋಣ ಬನ್ನಿ....

Edited By : Nagesh Gaonkar
Kshetra Samachara

Kshetra Samachara

27/09/2021 02:44 pm

Cinque Terre

28.91 K

Cinque Terre

2

ಸಂಬಂಧಿತ ಸುದ್ದಿ