ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮೀಸಲಾತಿ ಹೋರಾಟದ ಬಗ್ಗೆ ಎಚ್ಚರಿಕೆ ಗಂಟೆ ಬಾರಿಸಿದ ಮೃತ್ಯುಂಜಯ ಸ್ವಾಮೀಜಿ...!

ಗದಗ: ಮೀಸಲಾತಿ ಹೋರಾಟ ಕೈ ಬಿಡುವುದಿಲ್ಲ. ಅಕ್ಟೋಬರ್ ಒಂದನೇ ತಾರೀಖು ಸಂದೇಶ ಬರದಿದ್ದರೆ ಧರಣಿ ನಡೆಸುವುದಾಗಿ ಗದಗದಲ್ಲಿ ಬಸವ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,

ಒಂದನೇ ತಾರೀಕಿನಿಂದ ಬೆಂಗಳೂರಿನಲ್ಲಿ ಸತ್ಯಾಗ್ರಹ ಮಾಡುತ್ತೇವೆ. ಈ ಹಿನ್ನೆಲೆ ಸಿ.ಸಿ. ಪಾಟೀಲ, ಬಸನಗೌಡ ಯತ್ನಾಳ, ವಿಜಯಾನಂದ ಕಾಶಪ್ಪನವರ್ ಮಾತನಾಡಲಿದ್ದಾರೆ. ಉಳಿದ ರಾಜಕಾರಣಿಗಳ ಮೇಲೆ ನಂಬಿಕೆ ಇಲ್ಲ‌.‌ ಯತ್ನಾಳ್, ಸಿಸಿ ಪಾಟೀಲರ ಮೇಲೆ ನಂಬಿಕೆ ಇದೆ‌ ಎಂದರು.

ಸಿಎಂ ಎರಡು ಸುತ್ತು ಮಾತನಾಡಿದ್ದು, ಭರವಸೆ ಮೂಡಿದೆ. ನಮ್ಮ ಹೋರಾಟ ಬೆಂಗಳೂರು ತಲಪುವವರೆಗೆ ಸಂದೇಶದ ನಿರೀಕ್ಷೆಯಲ್ಲಿದ್ದೇವೆ‌. ಎರಡು ಮೂರು ದಿನ ಟೈಮ್ ಇದೆ. ಮೀಸಲಾತಿ ಘೋಷಣೆ ಮಾಡಿದರೆ ಸಿಎಂ ಗೆ ಅಭಿನಂದಿಸುತ್ತೇವೆ. ಕಾನೂನಾತ್ಮಕ ಚಿಂತನೆಗಳಿದರೇ ಮತ್ತೊಂದು ಸುತ್ತಿನ ಮಾತು ಕಥೆ ಎಂದು ಅವರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

26/09/2021 09:11 pm

Cinque Terre

32.41 K

Cinque Terre

2

ಸಂಬಂಧಿತ ಸುದ್ದಿ