ಹುಬ್ಬಳ್ಳಿ- ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ ಇಲಾಖೆಯ ಮಹಾ ನಿರ್ದೇಶಕರು (ಡಿಜಿಟಿ) ಹೊರಡಿಸಿರುವ ನೂತನ ಆದೇಶವನ್ನು ಖಂಡಿಸಿ, ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಭೇತಿ ಸಂಸ್ಥೆಗಳ ಸಂಘದ ವತಿಯಿಂದ ಸೆಪ್ಟೆಂಬರ್ 22 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು, ಕರ್ನಾಟಕ ರಾಜ್ಯ ಖಾಸಗಿ ತರಭೇತಿ ಸಂಘಗಳ ಸಂಘ ಹುಬ್ಬಳ್ಳಿಯ ಜಂಟಿ ಕಾರ್ಯದರ್ಶಿ ಎಸ್.ಎಸ್.ಮಠದ ಹೇಳಿದರು.
Kshetra Samachara
21/09/2021 02:48 pm