ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮತ ಚಲಾಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಧಾರವಾಡದ ಕರ್ನಾಟಕ ಕಾಲೇಜಿನ ಬಿಬಿಎ ವಿಭಾಗದಲ್ಲಿನ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಹಾನಗರ ಪಾಲಿಕೆ ಮತದಾನ ಶಾಂತಿಯಿಂದ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 29 ರಷ್ಟು ಮತದಾನವಾಗಿದೆ. 842 ಮತಗಟ್ಟೆಗಳಿಗೆ 842 ಪೌರ ಕಾರ್ಮಿಕರನ್ನು ನಿಯೋಜನೆ ಮಾಡಿದ್ದೇವೆ. ಇನ್ನು ಮೂಲಭೂತ ಸೌಕರ್ಯಗಳ ಕಡೆ ಸಹ ಗಮನ ಹಾರಿಸಿದ್ದೇವೆ ಎಂದರು. ನಂತರ ವಿವಿಪ್ಯಾಟ್ ವಿಚಾರವಾಗಿ ಮಾತನಾಡಿ, ಮತದಾನದಲ್ಲಿ ವಿವಿಪ್ಯಾಟ್ ಇರೋದಿಲ್ಲಾ ಅಂತಾ, ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಸಭೆ ನಡೆಸಿದಾಗ ಎಲ್ಲರಿಗೂ ತಿಳಿಸಿದ್ದೇವೆ ಎಂದರು.

Edited By : Nagesh Gaonkar
Kshetra Samachara

Kshetra Samachara

03/09/2021 03:25 pm

Cinque Terre

79.91 K

Cinque Terre

1

ಸಂಬಂಧಿತ ಸುದ್ದಿ