ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿಗೆ ಪಬ್ಲಿಕ್ ಮೆಚ್ಚುಗೆ

ಹುಬ್ಬಳ್ಳಿ: ಹು/ಧಾ ಮಹಾನಗರ ಪಾಲಿಕೆ ಚುನಾವಣೆ ನೀತಿ ಸಂಹಿತೆ ಜಾರಿ ಆದಾಗಿನಿಂದ ನಿಮ್ಮ ಪಬ್ಲಿಕ್ ನೆಕ್ಸ್ಟ್ ಅವಳಿ ನಗರದ ಜನತೆಯ ನಡುವೆ ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದಿತ್ತು. ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಇಂದು ಮತ ಹಾಕಿ ಬಂದ ಅವಳಿನಗರದ ಮತದಾರ ಮಹಾಪ್ರಭುಗಳು ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗೂ ಬಾಯಿ ಸಿಹಿ ಮಾಡಿಕೊಂಡು ಸಿಹಿಯಾಗಿ ಮಾತಾಡಿದ್ದಾರೆ. ಬನ್ನಿ ಅವರ ಸಿಹಿ ಮಾತುಗಳನ್ನು ನಾವೂ ಕೇಳೋಣ..

Edited By : Shivu K
Kshetra Samachara

Kshetra Samachara

03/09/2021 03:22 pm

Cinque Terre

39.54 K

Cinque Terre

0

ಸಂಬಂಧಿತ ಸುದ್ದಿ