ಧಾರವಾಡ: ನಗರದ ಕೆಸಿಡಿಯ ಬಿಬಿಎ ವಿಭಾಗದಲ್ಲಿರುವ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಅವರು ಮತ ಚಲಾವಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಶಾಂತ ರೀತಿಯಲ್ಲಿ ನಡೆಯುತ್ತಿದೆ ಇಲ್ಲಿಯವರೆಗೆ ಶೇ. 29 ರಷ್ಟು ಮತದಾನ ಆಗಿದೆ.ಎಲ್ಲರೂ ಮತದಾನ ಮಾಡಿ ಎಂದರು.
Kshetra Samachara
03/09/2021 02:17 pm