ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತದಾನ ಜಾಗೃತಿ ಮೂಡಿಸಿದ್ದಕ್ಕೆ 'ಥ್ಯಾಂಕ್ಯು ಪಬ್ಲಿಕ್ ನೆಕ್ಸ್ಟ್' ಎಂದ ರಜತ್

ಹುಬ್ಬಳ್ಳಿ: ನಗರದ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಪಾಲಿಕೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಂತರ ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ಚುನಾವಣಾ ನೀತಿ ಸಂಹಿತೆ ಜಾರಿ ಆದಾಗಿನಿಂದಲೂ ಪಬ್ಲಿಕ್ ನೆಕ್ಸ್ಟ್ ಜನಸಾಮಾನ್ಯರಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ. ಇದು ಪ್ರಜಾಪ್ರಭುತ್ವದಲ್ಲಿ ಅಭೂತಪೂರ್ವ ಕೆಲಸ ಎಂದು ಶ್ಲಾಘಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

03/09/2021 02:07 pm

Cinque Terre

44.78 K

Cinque Terre

0

ಸಂಬಂಧಿತ ಸುದ್ದಿ