ಹುಬ್ಬಳ್ಳಿ: ಮತದಾನ ಮಾಡಿದ ಶಾಸಕ ಪ್ರಸಾದ ಅಬ್ಬಯ್ಯ: ಕುಟುಂಬಸ್ಥರು ಭಾಗಿ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಿಮಿತ್ತ ಹುಬ್ಬಳ್ಳಿ ವಾರ್ಡ್ 40 ಸಂತೋಷ ನಗರದ ಸ.ಹಿ.ಪ್ರಾ. ಶಾಲೆಯ ಬೂತ್ ನಂಬರ್ 1 ರಲ್ಲಿ ಶಾಸಕ ಅಬ್ಬಯ್ಯ ಪ್ರಸಾದ, ತಾಯಿ ಧನಲಕ್ಷ್ಮೀ ಹಾಗೂ ಪತ್ನಿ ವೃಂದಾ ಅವರೊಂದಿಗೆ ಮತದಾನ ಮಾಡಿದರು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ