ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಅಭಿವೃದ್ಧಿಗಾಗಿ ಮತ ಹಾಕಿ: 65ನೇ ವಾರ್ಡ್‌ನ ಕಾಂಗ್ರೆಸ್‌ನ ಅಭ್ಯರ್ಥಿ ಸುನೀತಾ

ಹುಬ್ಬಳ್ಳಿ : ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 65ರ ಅಭ್ಯರ್ಥಿಯಾಗಿ ಬೂರಬುರೆ ಸುನೀತಾ ಪ್ರಕಾಶ್ ಸ್ಪರ್ಧಿಸಿ ಮತದಾರರ ಬಾಂಧವರಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಚಿಹ್ನೆ ಕ್ರಮ ಸಂಖ್ಯೆ ಮೂರರ ಹಸ್ತಕ್ಕೆ ಮತ ನೀಡುವಂತೆ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.

ಸುನೀತಾ ಪ್ರಕಾಶ್ ದಂಪತಿಗಳು ಈಗಾಗಲೇ 65 ವಾರ್ಡ್ ನಲ್ಲಿ ಅನೇಕ ಸಾಮಾಜಿಕ ಕೆಲಸ ಮಾಡಿದ್ದು, ಮುಂಬರುವ ದಿನಗಳಲ್ಲಿ ಸಮರ್ಪಕ ಮೂಲ ಸೌಕರ್ಯಗಳನ್ನು ವಾರ್ಡ್ 65ಕ್ಕೆ ಒದಗಿಸಲು ತಮಗೆ ಮತ ನೀಡುವಂತೆ ಕೋರಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/09/2021 09:43 pm

Cinque Terre

67.17 K

Cinque Terre

6

ಸಂಬಂಧಿತ ಸುದ್ದಿ