ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ 68ಕ್ಕೆ ಸಕಲ ಮೂಲ ಸೌಕರ್ಯ ಒದಗಿಸಲು ಬದ್ಧ: ಅಭ್ಯರ್ಥಿ ಮಂಜುನಾಥ ಬಿ ಲೂತಿಮಠ

ಹುಬ್ಬಳ್ಳಿ : ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಈ ಬಾರಿ ವಾರ್ಡ್ ನಂಬರ್ 68 ಪಕ್ಷೇತರ ಅಭ್ಯರ್ಥಿಯಾಗಿ ಎರೆಡು ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿ ಮಂಜುನಾಥ ಬಿ ಲೂತಿಮಠ ಅವರು ಸ್ಪರ್ಧಿಸಿದ್ದಾರೆ. ಮುಂಬುರುವ ದಿನಗಳಲ್ಲಿ ವಾರ್ಡ್ 68ಕ್ಕೆ ಸಕಲ ಮೂಲ ಸೌಕರ್ಯ ಸೇರಿದಂತೆ ಸ್ಲಂ ಅಭಿವೃದ್ಧಿಗೆ ಶ್ರಮಿಸುವ ಇಚ್ಚೆ ವ್ಯಕ್ತಪಡಿಸಿದ್ದು ತಮ್ಮ ಗುರುತು ಆಟೋಗೆ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

01/09/2021 06:45 pm

Cinque Terre

21.45 K

Cinque Terre

0

ಸಂಬಂಧಿತ ಸುದ್ದಿ