ಹುಬ್ಬಳ್ಳಿ: ವಾರ್ಡ್ ನಂಬರ್ 50 ರ ಕಾಂಗ್ರೆಸ್ ಅಭ್ಯರ್ಥಿ ಮಂಗಳಮ್ಮ ಮೋಹನ ಹೀರೆಮನಿ ಅವರ ಮತಯಾಚನೆ ಭಾರಿ ಜೋರಾಗಿ ನಡೆಯುತ್ತಿದ್ದು, ಇವರ ಬೆಂಬಲವಾಗಿ ಶಾಸಕ ಎಚ್.ಕೆ ಪಾಟೀಲ್, ಬೆಂಬಲವಾಗಿ ನಿಂತು ವಾರ್ಡ್ ನಲ್ಲಿ ಬರುವ ನಗರಗಳಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ರುಧ್ರಪ್ಪ ಲಮಾನಿ, ಅನಿಲಕುಮಾರ ಪಾಟೀಲ್, ವಸಂತ ಲದ್ವಾ, ಸದಾನಂದ ಡಂಗನವರ, ಗಿರಿಶ ಗದಿಗೆಪ್ಪಗೌಡರ, ಮೋಹನ ಹಿರೇಮನಿ, ಬಲವಂತ ಗುಡಮಾಯಿ, ನವೀನ ದಾನಿ, ಸಾಗರ ಹಿರೇಮನಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮತ್ತು ಜನರು ಸಹ ಭಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ
Kshetra Samachara
31/08/2021 10:12 am