ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂಬರ್ 28 ರಲ್ಲಿ ಡಾ. ವಿಜಯಕುಮಾರ್ ಅಪ್ಪಾಜಿ ಅವರಿಗೆ ಭಾರಿ ಬೆಂಬಲ

ಹುಬ್ಬಳ್ಳಿ: ವಾರ್ಡ್ ನಂಬರ್ 28 ಪಕ್ಷೇತರ ಅಭ್ಯರ್ಥಿ, ಡಾ ವಿಜಯಕುಮಾರ್ ಅಪ್ಪಾಜಿ ಇಂದು ತಮ್ಮ ಬೆಂಬಲಿಗರೊಂದಿಗೆ ಪಂಚಾಕ್ಷರಿ ನಗರ ಎಸಿಸಿ ಲೈಔಟ್, ಸಿಟಿ ಪಾರ್ಕ್ ಶಿವಾನಂದ ನಗರ, ಬಸವಾ ಎಸ್ಟೇಟ್, ಸೇರಿದಂತೆ ಇನ್ನಿತರ ಬಡವಾಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡುತ್ತಾ, ಪಕ್ಷ ನೋಡಬೇಡಿ ವ್ಯಕ್ತಿ ನೋಡಿ ಮತ ಹಾಕಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯುವಕರು ಗುರು ಹಿರಿಯರು ಡಾ.ವಿಜಯಕುಮಾರ್ ಅಪ್ಪಾಜಿ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು.

Edited By : Manjunath H D
Kshetra Samachara

Kshetra Samachara

30/08/2021 08:22 pm

Cinque Terre

63.88 K

Cinque Terre

0

ಸಂಬಂಧಿತ ಸುದ್ದಿ