ಹುಬ್ಬಳ್ಳಿ: ಏ... ಹುಬ್ಬಳ್ಳಿ ನೋಡಿರಿಲ್ಲೋ ಹೇಂಗ್ ಆಗೇತಿ, ಈ ಸಾರಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಳ್ಳೆ ಅಭ್ಯರ್ಥಿ ಗೆಲ್ಲಸಬೇಕ್ ನಾವ್, ಎಲ್ಲರೂ ಹೋಗ್ರಿ ವೋಟ್ ಮಾಡ್ರಿ, ಫ್ಯಾಮಿಲಿ ಕಡೆಯಿಂದಾನೂ ವೋಟ್ ಮಾಡ್ರೀ ಪಾ ಎಂದ ಶ್ರೀನಿವಾಸಣ್ಣ.
Kshetra Samachara
28/08/2021 05:40 pm