ಹುಬ್ಬಳ್ಳಿ- ವಾರ್ಡ್ ನಂಬರ್ 50 ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಗಳಮ್ಮ ಮೋಹನ ಹಿರೇಮನಿ ಅವರು ಇಂದು ಚುನಾವಣಾ ಕಚೇರಿಯನ್ನು ಅಂಡಮಾನ್ ನಿಕೊಬಾರ ಮಾಜಿ ಎಂ.ಪಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವ ನಾರಾಯಣ, ಶಾಖಿರ್ ಸನ್ನದಿ, ಗ್ರಾಮೀಣ ಅಧ್ಯಕ್ಷರಾದ ಅನೀಲಕುಮಾರ ಪಾಟೀಲ್, ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ನಂತರ ವಾರ್ಡ್ ನಲ್ಲಿ ಬರುವ ಪಿಎಮ್‌ಟಿ ಕ್ವಾಟರ್ಸ್, ಚಾಣಕ್ಯಪುರಿ ದೀನಬಂದು ಕಾಲೋನಿಯಲ್ಲಿ ಸ್ವತಃ ವಾರ್ಡ್ ನಿವಾಸಿಗಳೆ ಬಂದು ಪ್ರಚಾರಕ್ಕೆ ಕೈ ಜೋಡಿಸುತ್ತಾ ಭರ್ಜರಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ವಾರ್ಡಿನ ಗುರು ಹಿರಿಯರು, ಯುವಕರು, ಭಾಗವಹಿಸಿದ್ದರು.
Kshetra Samachara
27/08/2021 10:40 pm