ಹುಬ್ಬಳ್ಳಿ: ವಾರ್ಡ ನಂಬರ್ 28 ರ ಪಕ್ಷೇತರ ಅಭ್ಯರ್ಥಿ ಡಾ. ವಿಜಯಕುಮಾರ್ ಅಪ್ಪಾಜಿ ಇಂದು ಗಾಮನಗಟ್ಟಿ, ಪ್ರಜಾನಗರ ಸೇರಿದಂತೆ ಎಲ್ಲಾ ಪ್ರದೇಶದಲ್ಲಿ ತೆರಳಿ ಭರ್ಜರಿಯಾಗಿ ಮತಯಾಚನೆ ಮಾಡಿದರು. ಈ ಮತಯಾಚನೆಯಲ್ಲಿ ಗಾಮನಗಟ್ಟಿಯ ಶ್ರೀ ಶಕ್ತಿ ಸಂಘ, ಯುವಕರ ಪಡೆ ಸೇರಿದಂತೆ ಗ್ರಾಮದ ಗುರು ಹಿರಿಯರು ಡಾ. ವಿಜಯಕುಮಾರ್ ಅಪ್ಪಾಜಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
Kshetra Samachara
27/08/2021 07:49 pm