ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಗಾಮನಗಟ್ಟಿ ಗ್ರಾಮದಲ್ಲಿ ಭರ್ಜರಿ ಪ್ರಚಾರ! ಡಾ. ವಿಜಯ್ ಕುಮಾರ್ ಅಪ್ಪಾಜಿಗೆ ಭಾರಿ ಬೆಂಬಲ

ಹುಬ್ಬಳ್ಳಿ : ವಾರ್ಡ್ ನಂಬರ್ 28 ರ ಬಿಜೆಪಿ ಬಂಡಾಯ ಅಭ್ಯರ್ಥಿಯಾದ ಡಾ.ವಿಜಯಕುಮಾರ್ ಅಪ್ಪಾಜಿ, ಇಂದು ಶಕ್ತಿ ದೇವತೆ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಸಭೆ ಮಾಡಿದ್ದರು.

ಇದರಿಂದ ಅಪ್ಪಾಜಿ ಅವರಿಗೆ ಗಾಮನಗಟ್ಟಿ ಗ್ರಾಮಸ್ಥರು ಬಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸುನೀಲ್ ರೇವನಕರ್, ಮಂಜುನಾಥ, ಗ್ರಾಮದ ಹಿರಿಯರು, ಯುವಕರು ಇದ್ದರು.

Edited By : Manjunath H D
Kshetra Samachara

Kshetra Samachara

24/08/2021 07:43 pm

Cinque Terre

73.29 K

Cinque Terre

1

ಸಂಬಂಧಿತ ಸುದ್ದಿ