ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಧಾರವಾಡದ ದಾನುನಗರದಲ್ಲಿ ನಿರ್ಗತಿಕರಿಗೆ ಬಟ್ಟೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಹಂಚುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪಿ.ಎಚ್.ನೀರಲಕೇರಿ, ದಾನಪ್ಪ ಕಬ್ಬೇರ, ಬಸವರಾಜ ಮಲಕಾರಿ, ಕವಿತಾ ಕಬ್ಬೇರ, ಜೈಲಾನಿ ಝಾಲೇಗಾರ, ಸೈನಾಜ್ ಮಣ್ಣಿಕೇರಿ, ಭಾರತಿ ಗಡಕರ, ವಸೀಂ ಕಿತ್ತೂರ್, ಚಿದಾನಂದ ಭಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
12/08/2021 08:04 pm