ಹುಬ್ಬಳ್ಳಿ: ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತವಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ, ಜಾಮೀನು ಸಿಗಲೆಂದು ಕುಸುಗಲ್ ಗ್ರಾಮದ ಮಾರುತಿ ನಗರದ ಬಳಿ ಇರುವ, ರೈಮನಶಾವಲಿ ದರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮುನ್ನಾ ಕಂಬಡೊಳ್ಳಿ, ಕಾಂಗ್ರೇಸ್ ಮುಖಂಡ ಪಕ್ಕಿರಗೌಡ ಪಾಟೀಲ, ಶೇಕಣ್ಣ, ಅಯ್ಯಪ್ಪ ಶಿರಕೋಳ, ಗುರುಸಿದ್ದ ಅರಳಿಕಟ್ಡಿ, ಮಾಬು ಸುಂಕದ, ನೀಲಪ್ಪ,ಮಲಂಗಸಾಬ ಗುದುಗಿ,ಕಲ್ಲಪ್ಪ ಡಾಲಾಯತರ್, ಖಾಸೀಂಸಾವ ಮಿರ್ಜಾನವರ, ದಾದಾಪೀರ ಸಲೀಂ ಅಗಸನಹಳ್ಳಿ, ಶರೀಫ ಗುದುಗಿ, ರಿಯಾಜಖಾನ್ ಸೇರಿದಂತೆ ಇನ್ನಿತರರು ಇದ್ದರು!
Kshetra Samachara
11/08/2021 12:34 pm