ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮ ಪಂಚಾಯಿತಿ 5ನೇ ವಾರ್ಡ್‌ನಲ್ಲಿ ಇಂದು ಗುರು ಹಿರಿಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಸಹಕಾರದಿಂದ ಮತ್ತು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ನೇತೃತ್ವದಲ್ಲಿ ಗ್ರಾಮದ ದೇವತೆ ಶ್ರೀ ದ್ಯಾಮವ್ವ ದೇವಸ್ಥಾನ ಹತ್ತಿರ 1.5 ಲಕ್ಷ ರೂಪಾಯಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ ಕಾರ್ಯಕ್ಕೆ ಇಂದು ಪೂಜೆ ಸಲ್ಲಿಸಿ ಕಾಮಗಾರಿ ಪ್ರಾರಂಭಿಸಲಾಯಿತು.
Kshetra Samachara
04/08/2021 08:17 pm