ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಂತ್ರಿ ಸ್ಥಾನಕ್ಕೆ ದೇವರ ಮೊರೆ ಹೋದ ಶಾಸಕರ ಅಭಿಮಾನಿಗಳು

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ‌ ಸಚಿವ ಸ್ಥಾನಕ್ಕೆ ಹೆಚ್ಚಾದ ಲಾಬಿಯಿಂದಾಗಿ, ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳಿಂದ ನಗರದ ಸಿದ್ಧಾರೂಢರ ಮಠದಲ್ಲಿ ದೀಡ್ ನಮಸ್ಕಾರ ಹಾಕಿ, ಸಿದ್ಧಾರೂಢರಿಗೆ ವಿಶೇಷ ಪೂಜೆ ಸಲ್ಲಿಸಿ, ಅರವಿಂದ ಬೆಲ್ಲದ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಬೆಲ್ಲದ ಪರ ಘೋಷಣೆ ಕೂಗಿ, ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.

Edited By : Shivu K
Kshetra Samachara

Kshetra Samachara

03/08/2021 01:45 pm

Cinque Terre

33.96 K

Cinque Terre

3

ಸಂಬಂಧಿತ ಸುದ್ದಿ