ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಲು ನೂಕುನುಗ್ಗಲು

ಕಲಘಟಗಿ: ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರನ್ನು‌ ನೋಡಲು ಕೆಲ ಸಮಯ ನೂಕುನುಗ್ಗಲು ಉಂಟಾಯಿತು.

ಸಂಜೆ‌ ನಾಲ್ಕು ಗಂಟೆಗೆ ಸಮಯ ನಿಗದಿಯಾಗಿತ್ತು.ಆದರೆ ವಿಳಂಬದ ಕಾರಣ ಸಂಜೆ ಏಳು ಗಂಟೆಗೆ ಲಾಡ್ ಅವರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಆಗಮಿಸುತ್ತಿದ್ದಂತೆ ಅವರನ್ನು ನೋಡಲು ಕೆಲ ಸಮಯ ಲಾಡ್ ಅವರ ನಿವಾಸದಲ್ಲಿ ನೂಕುನುಗ್ಗಲು ಉಂಟಾಯಿತು.ನಂತರ ಲಾಡ್ ಅವರು ವೇದಿಕೆಗೆ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು.

Edited By : Manjunath H D
Kshetra Samachara

Kshetra Samachara

01/08/2021 07:42 pm

Cinque Terre

46.81 K

Cinque Terre

4

ಸಂಬಂಧಿತ ಸುದ್ದಿ