ಧಾರವಾಡ: ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪನವರನ್ನು ಕೆಳಗಿಳಿಸಬಾರದು ಎಂದು ಆಗ್ರಹಿಸಿದ್ದ ಧಾರವಾಡದ ಪ್ರತಿಷ್ಟಿತ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಇಂದು ಶಾಸಕ ಅಮೃತ ದೇಸಾಯಿ ಅವರ ಗೃಹ ಕಚೇರಿಗೆ ಭೇಟಿ ನೀಡಿದ್ದರು.
ಇದೇ ಮೊದಲ ಬಾರಿಗೆ ಶಾಸಕರ ಮನೆಗೆ ಹಾಗೂ ಗೃಹ ಕಚೇರಿಗೆ ಭೇಟಿ ನೀಡಿದ ಸ್ವಾಮೀಜಿ, ಮನೆಯ ವಾತಾವರಣ ನೋಡಿ ಖುಷಿಪಟ್ಟರು. ಕಚೇರಿ ವಾತಾವರಣ ಚೆನ್ನಾಗಿದೆ. ಕ್ಷೇತ್ರದ ಜನರು ಶಾಸಕರನ್ನು ಭೇಟಿ ಮಾಡಲು ಅಗತ್ಯ ವಾತಾವರಣ ಇದೆ ಎಂದರು.
Kshetra Samachara
31/07/2021 12:09 pm