ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನ್ಯಾಯಾಧೀಶರ ಕೊಲೆ ಖಂಡಿಸಿ ಪ್ರತಿಭಟನೆಗೆ ಇಳಿದ ಹುಬ್ಬಳ್ಳಿ ವಕೀಲರು...!

ಹುಬ್ಬಳ್ಳಿ: ಝಾರ್ಖಂಡ ರಾಜ್ಯದಲ್ಲಿ ನ್ಯಾಯಾಧೀಶರನ್ನು ಕೊಲೆ ಮಾಡಿರುವುದನ್ನು ಹಾಗೂ ಹುನಗುಂದ ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಹುಬ್ಬಳ್ಳಿ ವಕೀಲರ ಸಂಘದಿಂದ ಪ್ರತಿಭಟನೆ ಮಾಡಲಾಯಿತು.

ವಕೀಲರ ಹಿತರಕ್ಷಣ ಕಾಯ್ದೆ ಜಾರಿಗೆ ತರುವಂತೆ ಸಂಘದ ಅಧ್ಯಕ್ಷರಾದ ಸಿ.ಆರ್.ಪಾಟೀಲರ ನೇತೃತ್ವದಲ್ಲಿ ಹುಬ್ಬಳ್ಳಿಯ ವಕೀಲರು ಸರಕಾರಕ್ಕೆ ಅಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

30/07/2021 06:35 pm

Cinque Terre

26.81 K

Cinque Terre

0

ಸಂಬಂಧಿತ ಸುದ್ದಿ