ಕಲಘಟಗಿ: ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ತಾಲೂಕಿನ ಜಿ ಬಸವನಕೊಪ್ಪ ಗ್ರಾಮದಲ್ಲಿ ವಜ್ರಕುಮಾರ ಗೆಳೆಯರ ಬಳಗದಿಂದ ಗ್ರಾಮ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾ ಪಂ.ಅಧ್ಯಕ್ಷ ಸಂತೊಷ ಮಾದನಬಾವಿ,ವಜ್ರಕುಮಾರ ಮಾದನಬಾವಿ,ಸಿದ್ಧರಾಮ ಸಂಪಗಾವಿ,ಸುಭಾದ ಎಮ್ ಎಸ್,ರಾಜು ಬಿ ಎಮ್ ಹಾಗೂ ವಜ್ರಕುಮಾರ ಗೆಳೆಯರ ಬಳಗದವರು ಉಪಸ್ಥಿತರಿದ್ದರು.
Kshetra Samachara
28/07/2021 06:40 pm