ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆದರ್ಶನಗರದಲ್ಲಿ ಆಡಿ ಬೆಳೆದ ಬಸವರಾಜ ಬೊಮ್ಮಾಯಿ ರಾಜ್ಯವನ್ನ ಆಳುವ ಧೀಮಂತ ನಾಯಕ..!

ಹುಬ್ಬಳ್ಳಿ: ನಮ್ಮ ಮನೆ ಅಕ್ಕಪಕ್ಕದ ಹುಡುಗ ಯಾವುದಾದರೂ ಸಾಧನೆ ಮಾಡಿದರೇ ನಾವೆಲ್ಲರೂ ಎಷ್ಟು ಕೊಂಡಾಡುತ್ತವೇ. ಅದೇ ರೀತಿ ಹುಬ್ಬಳ್ಳಿಯ ಆದರ್ಶನಗರದ ಅಂಗಳದಲ್ಲಿ ಆಡಿ ಬೆಳೆದ ಬಸವರಾಜ ಬೊಮ್ಮಾಯಿಯವರು ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ.

ಹುಬ್ಬಳ್ಳಿಯ ಆದರ್ಶನಗರದ ಜನರಿಗೆ ನಮ್ಮ ಮನೆಯ ಅಕ್ಕಪಕ್ಕದಲ್ಲಿರುವ ವ್ಯಕ್ತಿ ಸಿಎಂ ಆಗಿರುವುದು ಖುಷಿಯಾಗಿದೆ ಅಂತಿದ್ದಾರೆ. ಅಲ್ಲದೇ ಎಸ್.ಆರ್.ಬೊಮ್ಮಾಯಿಯವರು ಕನಸಿನ ಮನೆ ಇರುವುದು ಆದರ್ಶನಗರದಲ್ಲಿ ಇಲ್ಲಿನ ಅಂಗಳದಲ್ಲಿ ಆಟವಾಡುತ್ತ ಬೆಳೆದಿರುವ ಬಸವರಾಜ ಬೊಮ್ಮಾಯಿಯವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಸಂತೋಷ ವ್ಯಕ್ತಪಡಿಸಿದ್ದ ಜನರಿಗೆ ಮನೆಯ ಪಕ್ಕದಲ್ಲಿರುವ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಕ್ಕೆ ನಿಜಕ್ಕೂ ಸಂತೋಷದ ಹೊಳೆಯನ್ನೇ ಹರಿಸಿದ್ದಾರೆ ಹಾಗಿದ್ದರೇ ಕೇಳಿ ಬಿಡಿ ಇಲ್ಲಿನ ಜನರ ಮಾತು.

Edited By : Manjunath H D
Kshetra Samachara

Kshetra Samachara

28/07/2021 05:40 pm

Cinque Terre

40.29 K

Cinque Terre

0

ಸಂಬಂಧಿತ ಸುದ್ದಿ