ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ: ಬಿಜೆಪಿ ಸಂಭ್ರಮಾಚರಣೆ

ಕಲಘಟಗಿ: ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕಲಘಟಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ,ಪರಸ್ಪರ ಸಿಹಿ ಹಂಚಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಘೋಷಣೆ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.

ಸಿ ಎಫ್ ಪಾಟೀಲ,ಕಲ್ಲಪ್ಪ ಪುಟ್ಟಪ್ಪನವರ,ವೀರಣ್ಣ ಕುಬಸದ,ನಿಜಗುಣಿ‌ ಕೆಲಗೇರಿ,ಐ ಸಿ ಗೋಕುಲ,ಬಸವರಾಜ ಹೊನ್ನಹಳ್ಳಿ,ಪರಶುರಾಮ ಹುಲಿಹೊಂಡ,ಶಂಕರ ಕೆಲಗೇರಿ,ವಿನಾಯಕ ಗೌಳಿ,ಸೋಮು ಕೊಪ್ಪದ,ಮಂಗಲಪ್ಪ ಲಮಾಣಿ,ಡಾ ನಿಗದಿ,ನಿಂಗಪ್ಪ ಸುತಗಟ್ಟಿ,ನಾಗೇಂದ್ರ ವಾಳ್ವೇಕರ,ಬೀರಪ್ಪ ಡೊಳ್ಳಿನ,ಬಿ ಎಸ್ ಪಾಟೀಲ,ವಿರುಪಾಕ್ಷಿ‌ ನೂಲ್ವಿ,ಹನುಮಂತ ಸಾರಾವರಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

28/07/2021 04:11 pm

Cinque Terre

16.61 K

Cinque Terre

0

ಸಂಬಂಧಿತ ಸುದ್ದಿ