ತೈಲ ಬೆಲೆ ಖಂಡಿಸಿದ ರಸ್ತೆಗಿಳಿದ ಕೈ ಕಾರ್ಯಕರ್ತರು

ಹುಬ್ಬಳ್ಳಿ- ತೈಲ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ಎ.ಎಂ ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು, ಬುಲೆಟ್ ಬೈಕ್ ಗೆ ಹಗ್ಗ ಕಟ್ಟಿ, ಮತ್ತು ಚಕ್ಕಡಿ ಓಡಿಸುವ ಮೂಲಕ, ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಚನ್ನಮ್ಮ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಎದುರು, ಬಾಯಿ ಬಾಯಿ ಬಡಿದುಕೊಳ್ಳುತ್ತಾ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕೂಡಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಬೇಕು ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Kshetra Samachara

Kshetra Samachara

14 days ago

Cinque Terre

96.18 K

Cinque Terre

30

 • Raju K
  Raju K

  all besth sir jai hindh

 • prakash ganjigatti
  prakash ganjigatti

  ಹೀಗೆ ಸಾಗಲಿ ಹೋರಾಟ ಎಂದೆಂದಿಗೂ ನಮ್ಮ ಸಪೋರ್ಟ್ ಇದ್ದೇ ಇರುತ್ತೆ ಜೈ ಭಾರತ್ ಮಾತೆ

 • TAJ CONSTRUCTIONS
  TAJ CONSTRUCTIONS

  Bele yerike bagge kelavaru mataduvade illa, Evarige petrol 50 rupai ge sigutte ansutte. Bere yenadru vishaya iddare nayi bogalida hage bogaltare, Ondu dina evarigu vatte idtane nodta iri. Just wait and see abi picture bahut baki hai.

 • Ganapati Kalburgi
  Ganapati Kalburgi

  ಈ ನಿಮ್ಮ ಹೋರಾಟ ಒಂದೇ ದಿನಕ್ಕೆ ಮುಗಿಯಬಾರದು ಬೆಲೆ ಇಳಿಕೆ ಯಾಗುವರೆಗೆ ಹೋರಾಟ ನಿಲ್ಲಬಾರದು ಇದು ಪ್ರತಿಪಕ್ಷದ ಕರ್ತವ್ಯ

 • Mushtaq Baig
  Mushtaq Baig

  ಟಿ ಟೀ ಟೀ ಕಾಫಿ ಕಾಫಿ ಕಾಫಿ

 • ramu
  ramu

  jai modi

 • Shivaji Savant
  Shivaji Savant

  ಬೆಲೆ ಏರಿಕೆ ಆಗಿದ್ದಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ, ಹೋರಾಟ ಮಾಡಿದರೆ ಏನು ಪ್ರಯೋಜನ ಇಲ್ಲ ಜನರೇ ಪಕ್ಷಾತೀತ ವಾಗಿ ವಿಭಿನ್ನ ಹೋರಾಟ,ಪ್ರತಿಭಟನೆ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಮುಟ್ಟುತ್ತದೆ ಬೆಲೆ ಏರಿಕೆ ಇದು ಕೇವಲ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಅಲ್ಲ ಇದು ದೇಶದ ಬಡವರ, ಮಧ್ಯಮ ವರ್ಗದ, ರೈತರ,ಕಾರ್ಮಿಕರ ಹೋರಾಟ ಆಗಬೇಕು.ಕಾಂಗ್ರೆಸ್ ಪ್ರತಿಭಟನೆ ಮಾಡಿದರೆ ಇದು ಕಾಂಗ್ರೆಸ್ ಪ್ರತಿಭಟನೆ ಎಂದು ಬಿಜೆಪಿ ಯವರು ಜನರಿಗೆ ಬಿಂಬಿಸುತ್ತಾರೆ.

 • satish kumar
  satish kumar

  Ganesh Shet, corona annodu rajakarnigalige alla, janasamanyarige thaglodhu????

 • Ramesh Dandannavar
  Ramesh Dandannavar

  let's go for electric vehicle and solar electric 👌🙏💪 India will king

 • Gouse Bhai
  Gouse Bhai

  ಮೋದಿ ಒಂದು ಮಾತಿನ ಮಲ್ಲಯ್ಯ